18 June, 2011

Lyrics for JojoLaali

Jojolaali na haduve chinna ninna muddaduve
Hoovanta kanasu ta moodi barali
naguva aluva kannalli indu
Jojolaali na haduve chinna ninna muddaduve

Nidira devi ba mellage
Taare inda ee bhoomige
Savira rangina malebillina
Maaleya dharisi baa illige
Chinnada terali volavinda bandu
Taare muthu kandange indu

Chippi madila muthantheye
Deepada jyoti holevanteye
Kiranade kanti kulitanteye
Mogalli saurabha iruvanteye
Raatri hagalu haasiralendu
Malagu maguve madilalli indu

5 comments:

Mr.Dilip said...

Nice song....Thank u madam..

Unknown said...

I just love this song. Thanks to you Madam for the lyrics.

Prashant said...

Original song with correction:

ಜೋ ಜೋ ಲಾಲಿ ನಾ ಹಾಡುವೆ ಚಿನ್ನಾ ನಿನ್ನ ಮುದ್ದಾಡುವೇ

ಹೂವಂಥ ಕನಸು ತಾ ಮೂಡಿ ಬರಲಿ
ನಗುವ ಅಳುವ ಕಣ್ಣಲ್ಲಿ ಇಂದು

ಜೋ ಜೋ ಲಾಲಿ ನಾ ಹಾಡುವೆ ಚಿನ್ನಾ ನಿನ್ನ ಮುದ್ದಾಡುವೇ

ನಿದಿರಾ ದೇವಿ ಬಾ ಮೆಲ್ಲಗೆ
ತಾರೆ ಇಂದ ಈ ಭೂಮಿಗೆ
ಸಾವಿರ ರಂಗಿನ ಮಳೆಬಿಲ್ಲಿನಾ
ಮಾಲೆಯ ದರಿಸಿ ಬಾ ಇಲ್ಲಿಗೆ
ಚಿನ್ನದ ಥೆರಲಿ ಒಲವಿಂದ ಬಂದು
ತಾರೆ ಮುತ್ತು ಕಂದಂಗೆ ಇಂದು

ಜೋ ಜೋ ಲಾಲಿ ನಾ ಹಾಡುವೆ ಚಿನ್ನಾ ನಿನ್ನ ಮುದ್ದಾಡುವೇ

ಚಿಪ್ಪಿ ಮಡಿಲ ಮುತ್ತಂತೆಯೇ
ದೀಪದ ಜ್ಯೋತಿ ಇರುವಂತೆಯೇ
ಕಿರಣದ ಕಾಂತಿ ಕುಳಿತಂತೆಯೇ
ಮೊಗ್ಗಲಿ ಸೌರಭ ಇರುವಂತೆಯೇ
ರಾತ್ರಿ ಸೆರಗು ಹಾಸಿರಲಿಂದು
ಮಲಗು ಮಮತೆ ಮಡಿಲಲ್ಲಿ ಬಂದು

ಜೋ ಜೋ ಲಾಲಿ ನಾ ಹಾಡುವೆ ಚಿನ್ನಾ ನಿನ್ನ ಮುದ್ದಾಡುವೇ

arunbiligere said...

Wonderful..Looking for correct kannada lyrics..dhanyavadagalu.

Chandan Kumar said...

🙏

Post a Comment